“ಮಧುರ ಲಹರಿ” ಕರೋಕೆ ಕ್ಲಬ್ ಉದ್ಘಾಟನೆ

ಐಎಂಎ ಉಡುಪಿ ಕರಾವಳಿಯ ಸಂಗೀತಪ್ರಿಯ ಸದಸ್ಯರು ಹಾಗು ಕುಟುಂಬ ಸ್ನೇಹಿತರನ್ನು ಒಳಗೊಂಡ ಕರೋಕೆ ಕ್ಲಬ್ “ಮಧುರ ಲಹರಿ” , ಉಡುಪಿಯ ಐಎಂಎ ಹಾಲ್‌ನಲ್ಲಿ ಕ್ಯಾಪ್ಟನ್ ಡಾ। ಹೊಳ್ಳ ಹಾಗು ಡಾ। ವಿನಾಯಕ ಶೆಣ್ಣೆಯವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು.

ವಿದ್ಯಾ ಶೆಣ್ಣೆಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ, ಡಾ। ಅರುಣ್‌ ವರಣೆಕರ್‌ ಅವರು ಸಂಘದ ಧೇಯ್ಯೋದ್ದೇಶವನ್ನು ವಿವರಿಸಿದರು. ಡಾ। ಕಿರಣ್‌ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಸದಸ್ಯರಿಂದ ಸಂಗಿತ ಕಾರ್ಯಕ್ರ್ಮ ನಡೆಯಿತು.

ಸಂಧ್ಯಾ ಹಾಗು ಡಾ। ಪಿ. ಜಿ. ರಾವ್‌ ದಂಪತಿಯವರು ಮ್ಯೂಸಿಕ್ಕಾ ಕ್ವಿಜ್ ನಡೆಸಿಕೊಟ್ಟರು. ಡಾ। ಪ್ರಕಾಶ್‌ ಭಟ್‌ ವಂದಿಸಿದರು.

 
 
 
 
 
 
 
 
 
 
 

Leave a Reply