ಜೇಸಿಐ ಭಾರತದ ವಲಯ 15ರ ಉಪಾಧ್ಯಕ್ಷರಾಗಿ ಜಯಶ್ರೀ ಮಿತ್ರರವರು ಆಯ್ಕೆ

ಜೇಸಿಐ ಕಲ್ಯಾಣಪುರದ ಪ್ರಸ್ತುತ ಸಾಲಿನ ಅಧ್ಯಕ್ಷರಾದ ಜೆಸಿ ಜಯಶ್ರೀ ಮಿತ್ರ ರವರು ಜೇಸಿಐ ಕಾರ್ಕಳ ರೂರಲ್ ಆತಿಥ್ಯದಲ್ಲಿ ಸನ್ಮಾನ್ ರೆಸಿಡೆನ್ಸ್ ಹಾಲ್ ನಿಟ್ಟೆ ಕಾರ್ಕಳದಲ್ಲಿ ನಡೆದಂತಹ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಜೇಸಿಐ ವಲಯ 15ರ ವಲಯ ಸಮ್ಮೇಳನದಲ್ಲಿ ನಡೆದ 2023ರ ವಲಯಾಧ್ಯಕ್ಷರು ಹಾಗೂ ವಲಯ ಉಪಾಧ್ಯಕ್ಷರೂಗಳ ಆಯ್ಕೆ ಚುನಾವಣೆಯಲ್ಲಿ ಜಯಶ್ರೀ ಮಿತ್ರ ರವರು ಅತಿ ಹೆಚ್ಚು ಮತಗಳನ್ನು ಪಡೆದು ಜೇಸಿಐ ಭಾರತದ ವಲಯ 15ರ ಮುಂದಿನ ವರ್ಷದ ವಲಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.ಇವರು ಪೂರ್ವ ವಲಯಪಾಧ್ಯಕ್ಷರಾದ ಜೆಸಿ ಮಿತ್ರಕುಮಾರ್ ರವರ ಪತ್ನಿ

 
 
 
 
 
 
 
 
 
 
 

Leave a Reply