ಹೋಂ ಡಾಕ್ಟರ್ ಫೌಂಡೇಶನ್ -ಸ್ಲಂ ಗಳಲ್ಲಿ ವಸ್ತ್ರಧಾನ

ಉಡುಪಿ :- ಭಾರತೀಯ ವೈದ್ಯ ಸಂಘ ಉಡುಪಿ ಕರಾವಳಿ ಹಾಗೂ ಐಎಂಎ ಮಹಿಳಾ ಘಟಕ ಇದರ ವತಿಯಿಂದ ವಿವಿಧ ಅನಾಥಾಶ್ರಮದ ಆಶ್ರಮ ವಾಸಿಗಳಿಗೆ ನೆರವಾಗುವ ದೃಷ್ಟಿಯಿಂದ ಸಂಗ್ರಹಿಸಿದ ಉತ್ತಮ ಬಟ್ಟೆ, ಉಡುಪುಗಳನ್ನು ಐಎಂಎ ಸಭಾಭವನದಲ್ಲಿ ಡಿ.26ರಂದು ಸಾಮಾಜಿಕ ಕಾಯ೯ಕತ೯ರಾದ ಉದಯ ನಾಯ್ಕ್ ಮತ್ತು ರಾಘವೇಂದ್ರ ಪ್ರಭು ಕರ್ವಾಲ್ ಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಐಎಂಎ ಅಧ್ಯಕ್ಷರಾದ ಡಾ. ರಾಜಲಕ್ಷ್ಮಿ ಮಹಿಳಾ ಘಟಕದ ಅಧ್ಯಕ್ಷೆ ಡಾII ಇಂದಿರಾ ಶಾನುಭಾಗ್, ಐಎಂಎ ಕೋಶಾಧಿಕಾರಿ ಡಾ.ಆಮ್ನಾ ಹೆಗ್ಡೆ, ಡಾII ಅಕ್ಷತಾ ರಾವ್ ಮುಂತಾದವರಿದ್ದರು.

 
 
 
 
 
 
 
 
 
 
 

Leave a Reply