ನವೀನ್ ಆರ್. ಭಟ್ MBAಯಲ್ಲಿ ಅಪೂರ್ವ ಸಾಧನೆ

ಮಂಗಳೂರು ವಿಶ್ವವಿದ್ಯಾನಿಲಯದ MBA-ಸ್ನಾತಕೋತ್ತರ ಪದವಿ ಪರೀಕ್ಷೆ(2020-2022)ಯಲ್ಲಿ ನವೀನ್ ಆರ್ ಭಟ್ ಇವರು ವಿಶ್ವವಿದ್ಯಾಲಯ ಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದಿದ್ದಾರೆ. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಧ್ಯಯನ ನಡೆಸಿರುವ ಇವರು ಕುಕ್ಕುಜೆ ರವಿ ಭಟ್ ಮತ್ತು ನಳಿನಿ ಅವರ ಪುತ್ರ.

 
 
 
 
 
 
 
 
 
 
 

Leave a Reply