ಉಡುಪಿ ಇಂಡಸ್ಟ್ರೀಯಲ್ ಕೋ. ಆಪರೇಟಿವ್ ಸೊಸೈಟಿ ವತಿಯಿಂದ ಅಭಿನಂದನೆ ಲಕ್ಷ್ಮೀವಲ್ಲಭ ಉಪಾಧ್ಯರಿಗೆ ಬೀಳ್ಕೊಡುಗೆ

ಉಡುಪಿ ಇಂಡಸ್ಟ್ರೀಯಲ್ ಕೋ. ಆಪರೇಟಿವ್ ಸೊಸೈಟಿ ವತಿಯಿಂದ ಅಭಿನಂದನೆ. 
ಕಡಿಯಾಳಿ ಹೋಟೆಲ್  ಓಷನ್ ಪರ್ಲ್ ನಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭ ದಲ್ಲಿ  35 ವರ್ಷಗಳ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ  ಲಕ್ಷ್ಮೀವಲ್ಲಭ ಉಪಾಧ್ಯ  ಅಲೆವೂರು ಇವರನ್ನು ಸೊಸೈಟಿ ಅಧ್ಯಕ್ಷ ಅರುಣ ಕುಮಾರ ಶೆಟ್ಟಿ ಶಾಲು ಹೊದಿಸಿ  ಗೌರವಿಸಿದರು. 
ಈ ಸಂದರ್ಭದಲ್ಲಿ ಉಪಧ್ಯಕ್ಷ ಮಟ್ಟಾರ್ ಗಣೇಶ್ ಕಿಣಿ, ನಾಗರತ್ನ ಉಪಾಧ್ಯಾ, ನಿರ್ದೇಶಕ ಮಂಡಳಿಯ ಸದಸ್ಯರು, ಹಾಗು ಜನರಲ್ ಮೆನೇಜರ್ ರಾಜೇಶ್ ಹೆಗ್ದೆ ಉಪಸ್ಥಿತರಿದ್ದರು.  
 
 
 
 
 
 
 
 
 
 
 

Leave a Reply