ಆಸ್ಟ್ರೊ ಮೋಹನ್ ಅವರಿಗೆ ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕಾದ ಪ್ರತಿಷ್ಠಿತ ಸ್ವರ್ಣ ಪದಕ

ಉಡುಪಿ. ಫೆ . 8 :. ಡಾಕಾ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಪ್ರಾಪ್ತವಾಗಿದೆ.  

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ತಂಗಿರುವ ಮೀನುಗಾರಿಕಾ ದೋನಿಗಳ ವಿಹಂಗಮ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಇದೇ  ಸರಣಿಯಲ್ಲಿ ಕರಾವಳಿ ಕಂಬಳವನ್ನು ಪ್ರತಿನಿಧಿಸುವ ಚಿತ್ರ ಸ್ವೀಕೃತಿಯಾಗಿದೆ.

 
 
 
 
 
 
 
 
 
 
 

Leave a Reply