ರೇಡಿಯೊ ಮಣಿಪಾಲದಲ್ಲಿ ‘ಸಂಗೀತ ಪಾಠ’ ಸರಣಿ ಕಾರ್ಯಕ್ರಮದ 45ನೇ ಸಂಚಿಕೆ

ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ನಲ್ಲಿ ಸಂಗೀತ ಶಿಕ್ಷಕರಾದ ಕಾವ್ಯಶ್ರೀ ಸೀತಾರಾಮ ಆಚಾರ್ಯ ಕೊಡವೂರು ನಡೆಸಿಕೊಡುವ ‘ಕಾವ್ಯಗಾನ -ಸಂಗೀತ ಪಾಠ’ ಕಾರ್ಯಕ್ರಮದ 45 ನೇ ಸಂಚಿಕೆ ಫೆಬ್ರವರಿ ತಿಂಗಳ ದಿನಾಂಕ 2 ರಂದು ಶುಕ್ರವಾರ ಸಂಜೆ 5.30ರ ಸಮಯಕ್ಕೆ ಪ್ರಸಾರವಾಗಲಿದೆ. ವಿದ್ಯಾರ್ಥಿಯಾಗಿ ಮಾಸ್ಟರ್ ಪನ್ನಗಶಯನ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಫೆಬ್ರವರಿ 3 ರಂದು ಶನಿವಾರ 1.30ಕ್ಕೆ ಮರು ಪ್ರಸಾರವಾಗಲಿರುವುದು.

 ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal

ಮತ್ತು ಐಫೋನ್ ನ

https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply