“ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ”

ರೇಡಿಯೋ ಮಣಿಪಾಲ್ 90.4 Mhz, ಎಂ.ಐ.ಸಿ ಕ್ಯಾಂಪಸ್, ಮಣಿಪಾಲ
-ದೇಸಿ ಸೊಗಡು
ಸಮುದಾಯ ಬಾನುಲಿ. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ
ಪ್ರಾಯೋಜಿಸುವ

 “ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ”

ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ದಿನಾಂಕ 28 ರಂದು ಸೋಮವಾರ ಸಂಜೆ 6 ಗಂಟೆಗೆ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪ್ರಯೋಜನಗಳು
ಕುರಿತ ಕಾರ್ಯಕ್ರಮ ಪ್ರಸಾರವಾಗಲಿದೆ. ಜಲ್ ಜೀವನ್ ಮಿಷನ್ಉಡುಪಿ ಜಿಲ್ಲಾ ಪಂಚಾಯತ್ ನ ಅನುಷ್ಠಾನ ಬೆಂಬಲ ಸಂಸ್ಥೆಯ ವಿಷಯ ಪರಿಣಿತರಾದ ನೇತ್ರಾವತಿ, ನಾಡಾ ಗ್ರಾಮಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಮೊಗವೀರ, ಹೆಬ್ರಿ , ಮುದ್ರಾಡಿ ಗ್ರಾಮಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಾಶಿವ ಸರ್ವೇಗಾರ್, ನಿಟ್ಟೆ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್, ಫಲಾನುಭವಿಗಳಾದ ಲಕ್ಷ್ಮಣ ಗಾಣಿಗ, ಮಹೇಶ್ ಹಾಗೂ ನಾರಾಯಣ ಪಾಲ್ಗೊಳ್ಳಲಿದ್ದಾರೆ.
ಮಾರ್ಚ್ 29ರಂದು ಮಧ್ಯಾಹ್ನ 1ಗಂಟೆಗೆ ಇದರ ಪ್ರಸಾರವಿರುವುದು.

ನೆರವು: ಉಡುಪಿ ಜಿ.ಪಂ
ಕೃತಜ್ಞತೆಗಳೊಂದಿಗೆ‌…
ರೇಡಿಯೋ ಮಣಿಪಾಲ್

 
 
 
 
 
 
 
 
 
 
 

Leave a Reply