ಉಡುಪಿ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ದೊಡ್ಡಣ್ಣಗುಡ್ಡೆಯಲ್ಲಿ ವರಮಹಾಲಕ್ಷ್ಮೀ ವ್ರತ ಪೂಜೆ

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ದೊಡ್ಡಣ್ಣಗುಡ್ಡೆ ಉಡುಪಿ.
ಭಕ್ತಾದಿಗಳ ಗಮನಕ್ಕೆ ಪ್ರಕಟಣೆ
ಶುಭಪ್ರದವಾದ ಸೋಣೆ ತಿಂಗಳು ಆರಂಭಗೊಂಡಿದ್ದು ತಾರೀಕು ಇಪ್ಪತ್ತರ (20.08. 2021)ಸೋಣೆಮಾಸದ ಪ್ರಥಮ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತ ಪೂಜೆ ನೆರವೇರಲಿದೆ 
ಕ್ಷೇತ್ರದಲ್ಲಿ ಈ ವರಮಹಾಲಕ್ಷ್ಮಿ ವ್ರತ ಪೂಜೆಯು ಸಂಜೆ 5ಗಂಟೆಗೆ ಆರಂಭಗೊಳ್ಳಲಿದೆ.
ಸಾಮೂಹಿಕವಾಗಿ ನೆರವೇರುವ ಈ ವ್ರತ ಪೂಜೆಯಲ್ಲಿ ಭಕ್ತರುಗಳು ಪಾಲ್ಗೊಳ್ಳಬಹುದು
ಆಡಳಿತ ಮಂಡಳಿ
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

 
 
 
 
 
 
 
 
 
 
 

Leave a Reply