ಕ್ಲಿಕ್ ~ಅಶೋಕ್ ದೊಂಡೆರಂಗಡಿ

ಅವತರಿಸು ಬಾರಮ್ಮ ಸ್ವರ್ಗಕನ್ಯೆ,

ಓ‌ ಬೆಳಕಿನಂಗನೆ..,

ನಿನ್ನ‌ ಸಕಲ ವೈಭವದೊಡನೆ

ನಮಗೆಲ್ಲ ಸೊಗವನ್ನು‌ ಹೊತ್ತು ತಾರಾ..!

Leave a Reply