ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಯೋಗೀಶ ಕೊಡಂಚ ನಿಧನ

ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಯೋಗೀಶ ಕೊಡಂಚ (67 ವ) ಆ: 11 ರಂದು ಚಿಟ್ಪಾಡಿ ಸ್ವಗೃಹದಲ್ಲಿ ನಿಧನರಾದರು. ವಿಜಯವಾಡ ಕಾರವಾರ ಯಲ್ಲಾಪುರ ಉಡುಪಿ ಬ್ರಹ್ಮಾವರ ಶಾಖೆಗಳಲ್ಲಿ 38 ವರ್ಷ ಸೇವೆ ಸಲ್ಲಿಸಿದ್ದ ಇವರು ಕಲ್ಯಾಣಪುರ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ್ದರು.ಹಲವು ಸಂಘ ಸಂಸ್ಥೆಯೊಂದಿಗೆ ಸಕ್ರೀಯರಾಗಿದ್ದುಕೊಂಡು ಯೋಗ ಹಾಗೂ ವೀಣೆಯ ತರಗತಿಗಳನ್ನು ನಡೆಸುತ್ತಿದ್ದರು.ಮೃತರು ಪತ್ನಿ ಪುತ್ರ ಪುತ್ರಿಯನ್ನು ಆಗಲಿದ್ದಾರೆ. 

 
 
 
 
 
 
 
 
 
 
 

Leave a Reply