ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮಿಂಚಿದ ವಿ-ರಾಕ್ಸ್ ನೃತ್ಯ ತಂಡ

ಬೆಸ್ಟ್ ಡ್ಯಾನ್ಸ್ ಕ್ರಿವ್ ಇದರ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಡಗುಡ್ಡೆಯಂಗಡಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಉಡುಪಿಯ ಖ್ಯಾತ ವಿ-ರಾಕ್ಸ್ ಡ್ಯಾನ್ಸ್ ತಂಡ ತೃತೀಯ ಸ್ಥಾನ ಪಡೆದಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಚರಿತೆಯನ್ನು ಸಂಯೋಜಿಸಿದ ವಿ-ರಾಕ್ಸ್ ಡ್ಯಾನ್ಸ್ ತಂಡದ ನೃತ್ಯ ಸಂಯೋಜಕರಾದ ವಸಂತ್ ರವರ ನೇತೃತ್ವದಲ್ಲಿ ಅದ್ಭುತವಾಗಿ ನೃತ್ಯರೂಪಕ ಮೂಡಿಬಂದಿದೆ.

 
 
 
 
 
 
 
 
 
 
 

Leave a Reply