ನಬಾರ್ಡ್ ಡಿಡಿಎಂ ಸಂಗೀತಾ ಭೇಟಿ

ಬೆನಗಲ್ ತರಕಾರಿ ಬೆಳೆಗಾರರ ಸೌಹಾರ್ದ ಸೊಸೈಟಿಗೆ ನಬಾರ್ಡ್ ಡಿಡಿಎಂ ಸಂಗೀತಾ ಭೇಟಿ ನೀಡಿ ಸಂಘದ ಚಟುವಟಿಕೆಗಳನ್ನು ಪರಿಶೀಲಿಸಿದರು.

 ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಉಳಿತ್ತಾಯ, ನಿರ್ದೇಶಕರುಗಳಾದ ವಸಂತ ಒಳಬೈಲು, ದಯಾನಂದ, ಸಿಬ್ಬಂದಿ ನಿಶ್ಮಿತ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply