ಶ್ರೀ ಕಾಣಿಯೂರು ಮಠದಲ್ಲಿ ಸಂಸ್ಥಾನದ ಎಲ್ಲಾ ಪ್ರತೀಕಗಳಿಗೆ ಸಿಯಾಳ ಸಹಿತ ಪಂಚಾಮೃತ ಅಭಿಷೇಕ

ಉಡುಪಿಯ ಶ್ರೀ ಕಾಣಿಯೂರು ಮಠದಲ್ಲಿ ವರ್ಷಂ ಪ್ರತಿ ನಡೆಯುವ ಉದ್ವರ್ತನೆ ಸಹಿತ ಮಹಾಭಿಷೇಕ ದ ಪ್ರಯುಕ್ತ ಶ್ರೀ ಕಾಣಿಯೂರು ಮಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಆಷಾಢ ಶುದ್ಧ ನವಮೀ ಶುಕ್ರವಾರದಂದು ತಮ್ಮ ಚಿಕ್ಕ ಪಟ್ಟದ ದೇವರ ಸಹಿತ ಸಂಸ್ಥಾನದ ಎಲ್ಲಾ ಪ್ರತೀಕಗಳಿಗೆ ಸಿಯಾಳ (ಎಳನೀರು) ಸಹಿತ ಪಂಚಾಮೃತ ಅಭಿಷೇಕ, ವಿಶೇಷ ಕಲಶಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿದರು.

On the occasion of annual celebrations udhvartana – mahabhisheka was performed for all the samsthana deieties along with samsthana chikka pattada deity Lakshmi Narasimha devaru by Shri Kaniyooru pontiff HH Shri Vidyavallabhateertha Swamiji.

 
 
 
 
 
 
 
 
 
 
 

Leave a Reply