11 ನಿಮಿಷವಷ್ಟೇ ಅತ್ಯಾಚಾರ ನಡೆದಿದೆ ಎಂದು ಶಿಕ್ಷೆ ಪ್ರಮಾಣ ಕಡಿತ~ ಜಡ್ಜ್ ವಿರುದ್ಧ ಜನಾಕ್ರೋಶ

ಸ್ವೀಡನ್ : ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಿಜರ್ಲ್ಯಾಂಡಿನ ಮಹಿಳಾ ನ್ಯಾಯಾಧೀಶೆ ಒಬ್ಬರು ನೀಡಿದ ತೀರ್ಪಿಗೆ ಭಾರಿ ವಿರೋಧ ವ್ಯಕ್ತವಾಗಿದೆ. 

ಕೇವಲ ಹನ್ನೊಂದು ನಿಮಿಷಗಳ ಕಾಲ ಮಾತ್ರ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳಾ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.  ಶಿಕ್ಷೆಯ ಪ್ರಮಾಣವನ್ನು ನಾಲ್ಕು ವರ್ಷ ಮೂರು ತಿಂಗಳ ಬದಲಾಗಿ 3 ವರ್ಷಕ್ಕೆ ಇಳಿಸಿದ್ದರು.

ನ್ಯಾಯಾಧೀಶರ ಈ ತೀರ್ಪಿಗೆ ಬಾರಿ ಆಕ್ಷೇಪ ವ್ಯಕ್ತವಾಗಿದೆ.  11 ನಿಮಿಷ ಕೂಡ ದೊಡ್ಡ ಅವಧಿ ಎಂಬ ಭಿತ್ತಿಪತ್ರಗಳನ್ನು ಹಿಡಿದು ನಾಗರಿಕರು ಪ್ರತಿಭಟನೆ ನಡೆಸಿದರು. 

 
 
 
 
 
 
 
 
 
 
 

Leave a Reply