ರೈಲ್ವೆ ಹಳಿಯ ಮೇಲೆ ಪಿಕ್ ಅಪ್ ವ್ಯಾನ್ ಪಲ್ಟಿ

ಕುಂದಾಪುರ: ಅಸೋಡು ರೈಲ್ವೆ ಗೇಟ್ ಹತ್ತಿರ ಹಾದು ಹೋಗುವ ರಸ್ತೆಯಿಂದ ಸ್ಥಳೀಯರೊಬ್ಬರ ಪಿಕ್ ಅಪ್ ವ್ಯಾನ್ ರೈಲ್ವೆ ಹಳಿಯ ಮೇಲೆ ಪಲ್ಟಿಯಾದ ಘಟನೆ ನೆಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ರೈಲ್ವೆ ಹಳಿಯ ಮೇಲೆ ವ್ಯಾನ್ ಬಿದ್ದಿದೆ. ಚಾಲಕ ಪ್ರಾಣಪಾಯದಿಂದ ಪಾರಾಗಿದ್ದು ವಾಹನ ಜಖಂಗೊಂಡಿದೆ.

 
 
 
 
 
 
 
 
 
 
 

Leave a Reply