ಶ್ರೀಕೃಷ್ಣಮಠದಲ್ಲಿ 8 ದಿನಗಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ

ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಶ್ರೀಕೃಷ್ಣಮಠ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಶ್ರೀ ಹಂಡೆದಾಸ ಪ್ರತಿಷ್ಠಾನ(ರಿ) ಕಾರ್ಕಳ ಇವರು ಆಯೋಜಿಸಿರುವ 8 ದಿನಗಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ವಿದುಷಿ ಶರ್ಮಿಳಾ ರಾವ್ ಇವರ ವಿದ್ಯಾರ್ಥಿಗಳಿಂದ ವೊಯೊಲಿನ್ ವಾದನ ನಡೆಯಿತು.

Leave a Reply