ಜೇಸಿಐ ಶಂಕರಪುರ ಜಾಸ್ಮಿನ್ ಘಟಕಕ್ಕೆ ಜೇಸಿ ರಾಷ್ಟ್ರೀಯ ಅಧ್ಯಕ್ಷರ ಭೇಟಿ ಮತ್ತು ಜೇಸಿ ನಿಲಯ ಉದ್ಘಾಟನೆ

ಶಂಕರಪುರ : ಜೇಸಿಐ ಶಂಕರಪುರ ಜಾಸ್ಮಿನ್ ಘಟಕಕ್ಕೆ ಜೇಸಿ ರಾಷ್ಟ್ರೀಯ ಅಧ್ಯಕ್ಷ ಜೇಸಿಐ ಸೇನೆಟರ್ ರಾಖಿ ಜೈನ್ ಭೇಟಿ ನೀಡಿದರು.

ಜೇಸಿ ವತಿಯಿಂದ ಇನ್ನಂಜೆಯ ಬಡಕುಟುಂಬಕ್ಕೆ ಸುಮಾರು ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ನೂತನ ಜೇಸಿ ನಿಲಯವನ್ನು ಹಸ್ತಾಂತರಿಸಲಾಯಿತು.

ಘಟಕದ ವತಿಯಿಂದ ರಾಷ್ಟ್ರೀಯ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.ಜೆಸಿಐ ವಲಯ 15ರ ವಲಯ ಅಧ್ಯಕ್ಷರಾದ ಜೆಸಿಐ ಸೆನೆಟರ್ ಸೌಜನ್ಯ ಹೆಗ್ದೆ ವಲಯ ಉಪಾಧ್ಯಕ್ಷ ಜೇಸಿ ಗಿರೀಶ್ ಎಸ್ಪಿ, ಸತ್ಯನಾರಾಯಣ ಭಟ್, ದರ್ಶಿತ್ ಶೆಟ್ಟಿ ವಲಯ ನಿರ್ದೇಶಕ ಜೇಸಿ ಸಂತೋಷ್ ಕುಮಾರ್,ಲೋಕೇಶ್ ರೈ, ಅಬ್ದುಲ್ ಜಬ್ಬಾರ್, ಆಶಾ ಅಲೆನ್,ಹರೀಶ್ ಕುಲಾಲ್ ಘಟಕದ ಪೂರ್ವಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು ಘಟಕಧ್ಯಕ್ಷರಾದ ಜೇಸಿ ಸೀಮಾ ಮಾರ್ಗರೆಟ್ ಡಿಸೋಜಾ ಸ್ವಾಗತಿಸಿ ಕಾರ್ಯದರ್ಶಿ ಜೇಸಿ ಹರೀಶ್ ಪೂಜಾರಿ ವಂದಿಸಿದರು. 

 
 
 
 
 
 
 
 
 
 
 

Leave a Reply