ಅ. 20 ರಂದು ಅರ್ಚನಾ ಸಿಗ್ನೇಚರ್ ವಾಣಿಜ್ಯ ವಸತಿ ಸಮುಚ್ಚಯದ ಭೂಮಿ ಪೂಜೆ

ಅ. 30 ರೊಳಗೆ ಬುಕ್ಕಿಂಗ್ ಮಾಡುವವರಿಗೆ ವಿಶೇಷ ಆಫರ್!

ಉಡುಪಿ: ಇಲ್ಲಿನ ಕುಂಜಿಬೆಟ್ಟು ಎಂಜಿಎಂ ಕಾಲೇಜಿನ ಎಂಜಿಎಂ-ಬುಡ್ನಾರ್ ಮುಖ್ಯರಸ್ತೆಯಲ್ಲಿ ನಿರ್ಮಾಣ ಗೊಳ್ಳಲಿರುವ ಅರ್ಚನಾ ಸಿಗ್ನೇಚರ್ ವಾಣಿಜ್ಯ ವಸತಿ ಸಮುಚ್ಚಯದ ಭೂಮಿ ಪೂಜೆ ಅ.20 ರಂದು ಬೆಳಿಗ್ಗೆ 10 ರಿಂದ 11 ರವರೆಗೆ ನಡೆಯಲಿದೆ. ಯೂನಿಯನ್ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ಮುಖ್ಯ ಅತಿಥಿ ಮನೋಜ್ ಸಾಲಿಯಾನ್ ಅವರು ವಸತಿ ಸಮುಚ್ಛಯಕ್ಕೆ ಅಡಿಪಾಯ ಹಾಕಲಿದ್ದಾರೆ.

ಅರ್ಚನಾ ಪ್ರಾಜೆಕ್ಟ್ಸ್ ಡಾ. ಅರವಿಂದ್ ನಾಯಕ್ ಅಮ್ಮುಂಜೆ ಮತ್ತು ಅಮಿತ್ ಅರವಿಂದ್ ಅವರಿಂದ 2004 ರಲ್ಲಿ ಪ್ರಾರಂಭವಾಗಿದ್ದು, ISO 9001:2015 ಪ್ರಮಾಣಿತ ಕಂಪನಿಯಾಗಿದೆ. ಯೋಜನೆಯು ಎಲ್ಲಾ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಅನುಮೋದನೆ ಮತ್ತು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಿಂದ(RERA) ಅನುಮೋದನೆ ಪಡೆದಿದೆ.

ಸಿಗ್ನೇಚರ್ ಸಮುಚ್ಛಯದ ವೈಶಿಷ್ಟ್ಯಗಳು

  • ರೂಫ್‌ಟಾಪ್ ಇನ್ಫಿನಿಟಿ ಪೂಲ್
  • EV ವೆಹಿಕಲ್ ಚಾರ್ಜಿಂಗ್ ಪಾಯಿಂಟ್
  • ಹೊರಾಂಗಣ ಕಿಡ್ ಪ್ಲೇ ಏರಿಯಾ
  • ಎಂಜಿಎಂ ಕಾಲೇಜಿನ ಎದುರುಗಡೆ 200 ಮೀ. ಅಂತರ
  • ಲ್ಯಾಟರೈಟ್ ಕಲ್ಲಿನ ಗೋಡೆಗಳು
  • ಪ್ರತಿ ಮಹಡಿಗೆ 4 ಯುನಿಟ್ ಗಳು
  • 70 ಪ್ರತಿಶತ ತೆರೆದ ಸ್ಥಳ
  • 2 BHK 1320 sq.ft ಮತ್ತು 1330 sq.ft
  • 3 BHK 1575 sq.ft ಮತ್ತು 1830 sq.ft

ಅರ್ಚನಾ ಸಿಗ್ನೇಚರ್ ಗುಣಮಟ್ಟದ ಉತ್ಪನ್ನಗಳಿಂದ ನಿರ್ಮಾಣಗೊಳ್ಳಲಿದ್ದು, ಆಸ್ಪತ್ರೆ, ಶಾಲೆ ಕಾಲೇಜು ಧಾರ್ಮಿಕ ಸ್ಥಳಗಳು, ಮಾರುಕಟ್ಟೆ ಬಸ್ ನಿಲ್ದಾಣ, ರೈಲು ನಿಲ್ದಾಣಗಳಿಗೆ ಸಮೀಪದಲ್ಲಿದೆ.

ಅ. 30 ರೊಳಗೆ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗುವುದು ಎಂದು ಸಂಸ್ಥೆಯ ಪ್ರವರ್ತಕ ಡಾ. ಅರವಿಂದ್ ನಾಯಕ್ ಅಮ್ಮುಂಜೆ ಹಾಗೂ ಪಾಲುದಾರ ಎಂಜಿನಿಯರ್ ಅಮಿತ್ ಅರವಿಂದ್ ತಿಳಿಸಿದ್ದಾರೆ.

ಬುಕ್ಕಿಂಗ್ ಮತ್ತು ಮಾಹಿತಿಗಾಗಿ: www.archanaprojects.com ಸಂಪರ್ಕಿಸಬಹುದು.

 
 
 
 
 
 
 
 
 
 
 

Leave a Reply