ಎಡಿಸಿ ಬಿ. ಸದಾಶಿವ ಪ್ರಭು ವರ್ಗ

eಉಡುಪಿ, ಉಡುಪಿ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು  ವರ್ಗಾವಣೆ ಮಾಡಲಾಗಿದೆ.

ಅವರನ್ನು ದಾವಣಗೆರೆ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಗೆ ನೇಮಿಸಲಾಗಿದೆ.

ಎಡಿಸಿ ಪ್ರಭು ಸ್ಥಾನಕ್ಕೆ ಚಿತ್ರದುರ್ಗದಿಂದ ವರ್ಗವಾಗಿರುವ ಎಡಿಸಿ ಬಾಲಕೃಷ್ಣಪ್ಪ ಇ. ಅವರನ್ನು ನಿಯೋಜಿಸಲಾಗಿದೆ.

 
 
 
 
 
 
 
 
 
 
 

Leave a Reply