ಬಾಳ ಕುಂಬ್ಳಕೆರೆ ಕೃಷ್ಣಾನಂದ ರಾವ್ ಇನ್ನಿಲ್ಲ

ಬಾಳ ಕುಂಬ್ಳಕೆರೆ ಕೃಷ್ಣಾನಂದ ರಾವ್ (82ವ.) ಗುರುವಾರ ದಂದು ನಿಧನರಾದರು.

ಅವರು ಸ್ವಲ್ಪ ಕಾಲ ಅಸ್ವಸ್ಥರಾಗಿದ್ದು ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಅವರು ಭಾರತೀಯ ದೂರವಾಣಿ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

 
 
 
 
 
 
 
 
 
 
 

Leave a Reply