ಕಾಲಿನಲ್ಲಿ ಪರೀಕ್ಷೆ ಬರೆದ ಸಾಧಕ

ಬಂಟ್ವಾಳ: ದೈಹಿಕ ವಿಕಲತೆ ಇದ್ದರೂ ಮಾನಸಿಕವಾಗಿ ದೃಢತೆ ಹೊಂದಿದ್ದ ಇಲ್ಲಿನ ಕೌಶಿಕ್ ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ.

ಆತ 425 ಅಂಕ ಪಡೆದು ಶ್ಲಾಘನೀಯ ಸಾಧನೆ ಮಾಡಿದ್ದಾನೆ.

Leave a Reply