ಎಂಜಿನಿಯರ್ ರಾಹುಲ್ ಕಾಮತ್ ನಿಧನ

ಉಡುಪಿ ತೆಂಕಪೇಟೆ ನಿವಾಸಿ ರಾಜೇಶ್ ಕಾಮತ್ ರವರ ಪುತ್ರ ಇಂಜಿನಿಯರ್ ರಾಹುಲ್ ಕಾಮತ್ ( 29 ) ವರ್ಷ ಅಲ್ಪಕಾಲದ ಅನಾರೋಗ್ಯದ ನಿಮಿತ್ತ ಸ್ವಗ್ರಹದಲ್ಲಿ ನಿಧನರಾದರು.  ಮಣಿಪಾಲದ  ಆರ್. ಕೆ ಇಂಡಸ್ರೀಟ್ ಪಾಲುದಾರರಾಗಿ ಸೇವೆ  ನೀಡುತಿದ್ದರು. ತಂದೆ, ತಾಯಿ, ತಂಗಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply