ತುಂಬಿ ತುಳುಕುತ್ತಿದ್ದ ಬಸ್ಸನ್ನು ತಡೆದು ಪ್ರಯಾಣಿಕರನ್ನು ಕೆಳಗಿಳಿಸಿದ ಡಿಸಿ ಜಿ ಜಗದೀಶ್

ಮಾಸ್ಕ್ ಧಾರಣೆಯ ನಿಯಮ ಪಾಲನೆಯ ಬಗ್ಗೆ ಸ್ವತಃ ರಸ್ತೆಗಿಳಿದು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಯವರು ಮಾಸ್ಕ್ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದ ಬಸ್ ಚಾಲಕ, ನಿರ್ವಾಹಕರಿಗೆ ತರಾಟೆಗೆ ತೆಗೆದುಕೊಂಡು​,​ ದಂಡ ವಿಧಿಸಿದರು. ಅಲ್ಲದೆ ಬಸ್ಸಿನ​ಲ್ಲಿ ಸೀಟ್ ಧಾರಣೆಗಿಂತ ಹೆಚ್ಚಿಗೆ ಜನರಿದ್ದು ಅವರನ್ನು ಕೆಳಗಿಳಿಸಿದರು​ . ಸೀಟ್

ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದ ಖಾಸಗಿ ಬಸ್ ಗಳು. ಕೊರೊನಾ ನಿಯಮ ಉಲ್ಲಂಘಿಸಿದ ಐದು ಖಾಸಗಿ ಬಸ್ ಗಳ ವಿರುದ್ಧ ಕೇಸ್ ದಾಖಲು​. ​ 

 
 
 
 
 
 
 
 
 
 
 

Leave a Reply