Janardhan Kodavoor/ Team KaravaliXpress
32.6 C
Udupi
Monday, January 30, 2023
Sathyanatha Stores Brahmavara

ಐ ಬ್ಯಾಟ್ ನಿಂದ ಶಿಕ್ಷಕಿ ಉಷಾ ಶೆರ್ವೆಗಾರ್ ಅಭಿನಂದನೆ

I BAT ಸಂಸ್ಥೆಯು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶ್ರೀ ದುರ್ಗಾ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು, ಕಾರ್ಕಳ ಪ್ರೌಢ ಶಾಲೆಯ ಉಷಾ ಶೆರ್ವೆಗಾರ್ ಅವರ ಸ್ವಗ್ರಹ ದಲ್ಲಿ ಸನ್ಮಾನಿಸಲಾಯಿತು.

ಶಿಕ್ಷಕಿ ಉಷಾ ಅವರ ಸಮರ್ಪಿತ 34 ವರ್ಷ ಗಳ ಸೇವೆ ಮತ್ತು ತನ್ನ ವಿದ್ಯಾರ್ಥಿಗಳನ್ನು ಗಮನಾರ್ಹ ವೃತ್ತಿಜೀವನದಲ್ಲಿ ನಿರ್ಮಿಸು ವಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಗೌರವಿಸ ಲಾಯಿತು. ಈ ಕಾರ್ಯಕ್ರಮದಲ್ಲಿ ಐ ಬ್ಯಾಟ್ ಸಂಸ್ಥೆಯ ಉಪಾಧ್ಯಕ್ಷರಾದ ಬಾಲಕೃಷ್ಣ ಮದ್ದೋಡಿ , ಪ್ರಧಾನ ಕಾರ್ಯದರ್ಶಿ ಡಾ.
ಕೆ ದಶರಥರಾಜ್ ಶೆಟ್ಟಿ , ಉಡುಪಿ ಸಹಕಾರ ಭಾರತಿ ಅಧ್ಯಕ್ಷರಾದ ದಿನೇಶ್ ಹೆಗ್ಡೆ ಆತ್ರಾಡಿ ಮತ್ತು ಸದಸ್ಯರಾದ ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!