“ನೃತ್ಯಶಂಕರ ಸರಣಿ 24ರ ಪ್ರಸ್ತುತಿ ವಿದ್ವಾನ್ ದೀಪಕ್ ಪುತ್ತೂರು\ ವಿದುಷಿ ಪ್ರೀತಿಕಲಾ ದಂಪತಿಗಳು

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ  ಸರಣಿ 24, ಪ್ರಸ್ತುತಿ ವಿದ್ವಾನ್ ಶ್ರೀ ದೀಪಕ್ ಪುತ್ತೂರು ಮತ್ತು ವಿದುಷಿ ಶ್ರೀಮತಿ ಪ್ರೀತಿಕಲಾ ದಂಪತಿಗಳು, ದಿನಾಂಕ 18-12-23 ಸೋಮವಾರ, ಸಮಯ: ಸಂಜೆ 6-25ರಿಂದ 7-25, ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು. 
 
 
 
 
 
 
 
 
 
 
 

Leave a Reply