*ಉಡುಪಿಯಲ್ಲಿ ಮೊಟ್ಟ ಮೊದಲ ಬಾರಿಗೆ Juggling, unicyling ಮತ್ತು ಫಿಕ್ಸಲ್ ಪೋಯಿ”

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ಆಯೋಜಿಸುವ ಸಂಸ್ಕೃತಿ ಉತ್ಸವ 2024 ಇದೇ ಬರುವ 23 ಮತ್ತು 24ರಂದು ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಸಂಜೆ 5:45 ರಿಂದ, 23 ಮಂಗಳವಾರ ಉಡುಪಿಯಲ್ಲಿ ಮೊದಲ ಬಾರಿಗೆ “ವಿವಿಧ ವಿಭಿನ್ನ ಮನರಂಜನೆ.” ತೇಜಸ್ವಿ ಅನಂತ್ ಇವರಿಂದ ಭಾರತದ  ಅಗ್ರಗಣ್ಯ juggler ಗಳಲ್ಲಿ ಇವರು ಒಬ್ಬರಾಗಿದ್ದಾರೆ.

ಭಾರತದಲ್ಲಿ ಪ್ರಪ್ರಥಮ ಬಾರಿಗೆ “ಫಿಕ್ಸಲ್ ಪೋಯಿ ” ಎಂಬ ಕಲೆಯನ್ನು ಪರಿಚಯಿಸಿದ್ದು ಇವರು. ಹಲವಾರು ಬಗೆಯ unicycle ಗಳ ಸಂಗ್ರಹ ಹೊಂದಿರುವ ಇವರು, ಅದನ್ನು ವಿವಿಧ ರೀತಿಯಲ್ಲಿ ಓಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಈಗಾಗಲೇ ಭಾರತದ ಎಲ್ಲ ರಾಜ್ಯಗಳಲ್ಲಿ ಹಾಗೂ ಐದು ಬೇರೆ ಬೇರೆ ದೇಶಗಳಲ್ಲಿ 1300 ಕ್ಕೂ ಹೆಚ್ಚು ಪ್ರದರ್ಶನ ಮಾಡಿದ್ದಾರೆ.

*ಉಡುಪಿಯಲ್ಲಿ ಮೊಟ್ಟ ಮೊದಲ ಬಾರಿಗೆ Juggling, unicyling ಮತ್ತು ಫಿಕ್ಸಲ್ ಪೋಯಿ” ಯ ವಿಶೇಷ ಕಾರ್ಯಕ್ರಮ.

 
 
 
 
 
 
 
 
 
 
 

Leave a Reply