ಸು.ವಿ.ಕಾ. ಕೋಟದಿಂದ ‘ಹಕ್ಕಿ ಮತ್ತು ಅವಳು’ ಕಾವ್ಯಾಭಿನಯ

ಉಡುಪಿ ರಂಗಭೂಮಿಯ ರಂಗನಮನ- ನಾಟಕೋತ್ಸವದ ಅಂಗವಾಗಿ ಅಕ್ಟೋಬರ್ ೧೫ ರಂದು ಉಡುಪಿ ಎಂ.ಜಿ. ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಕೋಟ ಸು.ವಿ.ಕಾ. ಸಾಂಸ್ಕೃತಿಕ ತಂಡದಿ೦ದ ರಂಗ ನಿರ್ದೇಶಕ  ಡಾ| ಶ್ರೀಪಾದ ಭಟ್ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಕುಮಾರಿ ಕಾವ್ಯ ಹಂದೆ ಅಭಿನಯದ  ‘ಹಕ್ಕಿ ಮತ್ತು ಅವಳು’ ಏಕ ವ್ಯಕ್ತಿ ಕಾವ್ಯಾಭಿನಯವು ಪ್ರದರ್ಶನಗೊಂಡಿತು.

ಬೆಳಕಿನ ನಿರ್ವಹಣೆಯಲ್ಲಿ ರಾಜು ಮಣಿಪಾಲ್, ಅನುಷ್ ಶೆಟ್ಟಿ, ಮುನ್ನಾ ಮೈಸೂರು ಅವರ ಸಂಗೀತ ನಿರ್ವಹಣೆಯಲ್ಲಿ ಕಾವ್ಯ ಪ್ರಭು, ರಂಗಸಜ್ಜಿಕೆಯಲ್ಲಿ ವಿನಿತ ಸುಜಯೀಂದ್ರ ಹಂದೆ ಸಹಕರಿಸಿದರು.

 
 
 
 
 
 
 
 
 
 
 

Leave a Reply