ರೋಟರಿ ಕಲ್ಯಾಣಪುರದ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ

ರೋಟರಿ ಕಲ್ಯಾಣಪುರದ ವತಿಯಿಂದ ಸಂತ ಜೋಸೆಫ್ ಕನ್ನಡ ಮೀಡಿಯಂ ಶಾಲೆ ಯ 220 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು. ಶಿಕ್ಷಕ ರಕ್ಷಕ ಸಂಘ. ಹಳೆ ವಿದ್ಯಾರ್ಥಿ ಸಂಘ. ಶಾಲಾಭಿವೃದ್ಧಿ ಸಮಿತಿ. ರೋಟರಿ ಅಧ್ಯಕ್ಷರು ಅದ ರೋ ದಿವಾಕರ್ ಪಿ ಕಾರ್ಯದರ್ಶಿ ರೋ ಗಿರೀಶ್ಚಂದ್ರ. ಮಾಜಿ ಸಹಾಯಕ ಗವರ್ನರ್ ರೋ ಅಲೆನ್ ಲೂವಿಸ್. ಮಾಜಿ ಅಧ್ಯಕ್ಷರಾದ ರೋ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply