ರೋಟರಿ ಕಲ್ಯಾಣಪುರ ವತಿಯಿಂದ ಗುರುಪೂರ್ಣಿಮ ಕಾರ್ಯಕ್ರಮ

ರೋಟರಿ ಕಲ್ಯಾಣಪುರದ ವತಿಯಿಂದ ಗುರುಪೂರ್ಣಿಮ ಕಾರ್ಯಕ್ರಮವು ಜರಗಿತು. ವಿದುಷಿ ಶ್ರೀಮತಿ ಯಶ ರಾಮಕೃಷ್ಣ ನೃತ್ಯ ಗುರುಗಳು ಹೆಜ್ಜೆ ಗೆಜ್ಜೆ ಪ್ರತಿಷ್ಠಾನ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ರೋ ದಿವಾಕರ್ ಪಿ ಕಾರ್ಯದರ್ಶಿ ರೋ ಗಿರೀಶ್ಚಂದ್ರ. ನಿಕಟ ಪೂರ್ವ ಅಧ್ಯಕ್ಷರಾದ ರೋ ಶಾರ್ಲೆಟ್ ಲೂವಿಸ್ ನಿಕಟಪೂರ್ವ ಕಾರ್ಯದರ್ಶಿ ರೋ ರೀನಾ ಆನಂದ ಶೆಟ್ಟಿ ವೃತ್ತಿ ನಿರ್ದೇಶಕರಾದ ರೋ ರಾಮಕೃಷ್ಣ ಆಚಾರ್ಯ ರೋ ಬ್ರಾನ್ ಡಿಸೋಜ ರೋ ಆನಂದ ಶೆಟ್ಟಿ ರೋ ರಿಷಿಕೇಶ ಹೆಗ್ಡೆ ಆನ್ ಪ್ರೇರಣಾ ಹೆಗ್ಡೆ ಆನೆಟ್ ದ್ರತಿ ಹೆಗ್ಡೆ ರಾಮ ಪೂಜಾರಿ ವಿಜಯ ಮಾಯಡಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply