ಬಾಲಕಿಯರ ಪ್ರೌಢಶಾಲೆಗೆ ಶುದ್ದ ನೀರಿನ ಘಟಕದ ಕೊಡುಗೆ

ಉಡುಪಿ ಅಕ್ಟೋಬರ್ ೦೭ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗಕ್ಕೆ ಮಣಿಪಾಲ ಟೆಕ್ನಾಲಜಿ ವತಿಯಿಂದ ಒಂದು ಲಕ್ಷ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದು, ಸಂಸ್ಥೆಯ ಹೆಚ್ ಆರ್ ಜನರಲ್ ಮ್ಯಾನೇಜರ್ ರೊನಾಲ್ಡ್ ಡಿ ಸೋಜರವರು ಪ್ರೌಢ ಶಾಲಾ ವಿಭಾಗದ ಹಿರಿಯ ಶಿಕ್ಷಕಿ ಇಂದಿರಾ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಡುಪಿ ಬಿ.ಇ.ಓ ಅಶೋಕ ಕಾಮತ್ ಸಂಸ್ಥೆಯ ಪ್ರಾoಶುಪಾಲೆ ಸುಮಾ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply