GSB ಮಹಿಳಾ ಮಂಡಳಿ; ಹಳದಿ ಕುಂಕುಮ ಕಾರ್ಯಕ್ರಮ

ಉಡುಪಿಯ ವೆಂಕಟರಮಣ ದೇವಸ್ಥಾನದ GSB ಮಹಿಳಾ ಮಂಡಳಿಯು ಪ್ರತೀ ವರ್ಷ ಸಂಕ್ರಾಂತಿ ದಿನ ಆಚರಿಸುವ ಹಳದಿ ಕುಂಕುಮ ಕಾರ್ಯಕ್ರಮವು ತಾ.14.1.2023,ಭುವನೇಂದ ಮಂಟಪದಲ್ಲಿ ಸಂಭ್ರಮದಿಂದ ಜರುಗಿತು.ವೇದಿಕೆ ಯಲ್ಲಿ ಮಂಡಳಿಯ ಅಧ್ಯಕ್ಷೆ ಶ್ರೀಮತಿ.ಸುಧಾ ಶೆಣೈ ಹಾಗೂ ಗೌರವಾಧ್ಯಕ್ಷೆ ಶ್ರೀಮತಿ ಪ್ರಭಾ ಶೆಣೈ ,ಅವರೊಂದಿಗೆ,ಜಿ ಸ್ ಬಿ ಯ 5 ಪ್ರತಿಷ್ಠಿತ ಸುಮಂಗಲಿಯರು ಉಪಸ್ಥಿತರಿದ್ದರು.

ಈ ಬಾರಿಯ sslc ,puc ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಗೈದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು.ನೆರೆದಿದ್ದ ಎಲ್ಲಾ ಮಹಿಳೆಯರಿಗೆ ಹಳದಿ ಕುಂಕುಮ ,ಎಳುಂಡೆ ವಿತರಿಸಲಾಯಿತು.

 
 
 
 
 
 
 
 
 
 
 

Leave a Reply