ರೋಟರಿ ಕ್ಲಬ್ ಮಣಿಪಾಲ ಜಿಲ್ಲಾ ಗವನ೯ರ್ ಭೇಟಿ ಕಾಯ೯ಕ್ರಮ

ಮಣಿಪಾಲ: -ರೋಟರಿ ಕ್ಲಬ್ ಮಣಿಪಾಲ ಗೆ ರೋಟರಿ ಜಿಲ್ಲೆ 3182 ಜಿಲ್ಲಾ ಗವನ೯ರ್ ರಾಮಚಂದ್ರ ಮೂತಿ೯ ಎಂ. ಜಿ ಯವರ ಅಧಿಕೃತ ಭೇಟಿ ಸಮಾರಂಭ ದಲ್ಲಿ ಸಹಾಯಕ ಜಿಲ್ಲಾ ಗವನ೯ರ್ ಡಾ| ಸುರೇಶ್ ಶೆಣಿೈ, ವಲಯ ಸೇನಾನಿ ಅಮಿತ್ ಅರವಿಂದ್ ಭಾಗವಹಿಸಲಿರುವರು.

ಬೆಳಿಗ್ಗೆ 10.30ಕ್ಕೆ ಶಿಡಿ೯ ಸಾಯಿ ಕ್ಯಾನ್ಸರ್ ಆಸ್ಪತ್ರೆ ಸಭಾಂಗಣದಲ್ಲಿ ವಿಶೇಷ ಕಾಯ೯ಕ್ರಮ ನಡೆಯಲಿದ್ದು, ಡೀನ್ ಡಾ ಶರತ್ ರಾವ್, ಡಾ ನವೀನ್ ಸಾಲಿನ್ಸ್ ಡಾ ವಾಸುದೇವ ಭಟ್ ಭಾಗವಹಿಸಲಿರುವರು
12 ಗಂಟೆಗೆ ಪಿ.ಪಿ.ಸಿ ಕಾಲೇಜಿನಲ್ಲಿ ಪೂಣ೯ ಪ್ರಜ್ಞ ರೋಟರಿ ಮಣಿಪಾಲ ಸೆಂಟರ್ ಆಶ್ರಯದಲ್ಲಿ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಕೊಡುಗೆ ಸಮಾರಂಭ ನಡೆಯಲಿದೆ.

6 ಗಂಟೆಗೆ ಸಿಂಡಿಕೇಟ್ ಸಕ೯ಲ್ ನಿಂದ ಮೆರವಣಿಗೆ ಮೂಲಕ ಡಿಜಿಯವರನ್ನು ಕರೆತರಲಾಗುವುದು ಎಂದು ಕ್ಲಬ್ ಅಧ್ಯಕ್ಷ ಡಾII ವಿರೂಪಾಕ್ಷ ದೇವರಮನೆ ಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply