ವಿದ್ಯೋದಯ ಪ.ಪೂ.ಕಾಲೇಜು: ಜೆ.ಇ.ಇ. ಮೈನ್ಸ್ ಸಾಧನೆ

ವಿದ್ಯೋದಯ ಟ್ರಸ್ಟ್ (ರಿ.) ಉಡುಪಿಯ ಅಂಗಸoಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಎಂಜಿನಿಯರಿoಗ್ ಕಾಲೇಜುಗಳ ಪ್ರವೇಶಾತಿಗಾಗಿ ನಡೆದ ಜೆ.ಇ.ಇ. ಮೈನ್ಸ್ನಲ್ಲಿ 90 ಪರ್ಸಂಟೈಲ್‌ಗಿoತ ಅಧಿಕ ಪಡೆದ ಸಾಧನೆ ಮಾಡಿದ್ದಾರೆ. ಶ್ರೇಯಸ್ ಬಾಯರಿ ಕೆ.ಎಸ್. 96.92, ಸ್ರಜ ಎಚ್. ಹೆಗ್ಡೆ 96.65, ನಿಶಾನ್ಯ ಎನ್. ರಾವ್ 96.48, ಅನೀಶ್ ಎ. ಕುಂದರ್ 96.02, ರತನ್ ಪೈ 91.42 ಮತ್ತು ಮನ್ವಿತ್ ರಾವ್ ಕೆ. 91 ಪರ್ಸಂಟೈಲ್ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.

 
 
 
 
 
 
 
 
 
 
 

Leave a Reply