ವಿಶ್ವ ಬಾನುಲಿ ದಿನದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮ

ಆತ್ಮೀಯರೇ,ರೇಡಿಯೊ ಮಣಿಪಾಲ್ 90.4 Mhz
ಸಮುದಾಯ ಬಾನುಲಿ ಯಲ್ಲಿ 
ವಿಶ್ವ ಬಾನುಲಿ ದಿನ ದ ಅಂಗವಾಗಿ ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವೈವಿಧ್ಯಮಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದು ಫೆಬ್ರವರಿ 13ರಂದು ಶನಿವಾರ ಸಂಜೆ ಸಮಯ 4.15ಕ್ಕೆ ಪ್ರಸಾರವಾಗಲಿದೆ ಹಾಗೂ ಫೆಬ್ರವರಿ 14 ರಂದು ಮಧ್ಯಾಹ್ನ 12.15ಕ್ಕೆ ಮರುಪ್ರಸಾರಗೊಳ್ಳಲಿದೆ

.

ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ.

 
 
 
 
 
 
 
 
 
 
 

Leave a Reply