ಡಾ ಕಿರಣ್ ಆಚಾರ್ಯರಿಗೆ ಕರ್ನಾಪೆಕ್ಸ್ 2024 ರಲ್ಲಿ ಬೆಳ್ಳಿ ಪದಕ

ಮಣಿಪಾಲ ಕೆ ಎಂ ಸಿ ಯ ಆಸ್ಥಿ ತಜ್ಞ, ಸಂಗ್ರಹಕಾರ, ಡಾ ಕಿರಣ್ ಆಚಾರ್ಯ ಬ್ರಿಟಿಷ್ ಆಡಳಿತಗಾರರ ಐಶಾರಾಮೀ ಜೀವನ, ಅವರ ಬಂಗಲೆಗಳ ಸೇವಕರ ಚಿತ್ರಣಗಳನ್ನೊಳಗೊಂಡ “Picture Postcards from the British Raj- Picturesque India & servants of the civil servants” ಪ್ರದರ್ಶಿಕೆ. 

ಕರ್ನಾಪೆಕ್ಸ್ 2024 ರಲ್ಲಿ ದೊಡ್ಡ ಬೆಳ್ಳಿ ಪದಕ ಪಡೆದು ಮೆಚ್ಚುಗೆಗೆ ಪಾತ್ರವಾಗಿದೆ.

 
 
 
 
 
 
 
 
 
 
 

Leave a Reply