ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಟಿ ಎ ಪೈ ಇ.ಎಮ್.ಹೆಚ್.ಎಸ್ ವಿದ್ಯಾರ್ಥಿನಿಯರ ಸಾಧನೆ

ಅಬೆಕ್ ಎಂಟರ್‌ಟೈನ್‌ಮೆoಟ್ ಆಶ್ರಯದಲ್ಲಿ ಇತ್ತೀಚೆಗೆ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ತೆರೆದ ಕರಾಟೆ ಪಂದ್ಯಾವಳಿ “ಹೈಫೈ ಚಾಂಪಿಯನ್‌ಶಿಪ್ ೨೦೨೩”ರಲ್ಲಿ ಟಿ ಎ ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಕುಂಜಿಬೆಟ್ಟು, ಉಡುಪಿಯ ೮ನೇ ತರಗತಿಯ ವಿದ್ಯಾರ್ಥಿನಿ ಚಂದನಾ ಬಸವರಾಜ ಯಾಡಗೋಡಿ ಹಸಿರು ಪಟ್ಟಿಯ ಕುಮ್ಟೆ ವಿಭಾಗದಲ್ಲಿ ಪ್ರಥಮ, ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ ಹಾಗೂ ೮ನೇ ತರಗತಿಯ ವಿದ್ಯಾರ್ಥಿನಿ ಪೂರ್ವಿ ವಿ ಶೆಟ್ಟಿ ಶೆಟ್ಟಿ ಕಪ್ಪು ಪಟ್ಟಿಯ ಕುಮ್ಟೆ ವಿಭಾಗದಲ್ಲಿ ದ್ವಿತೀಯ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

 
 
 
 
 
 
 
 
 
 
 

Leave a Reply