ಉಡುಪಿ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್; ಸಮಗ್ರ ದ್ವಿತೀಯ ಪ್ರಶಸ್ತಿ

ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ಇತ್ತೀಚಿಗೆ ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯ ಬಾಕ್ಸಿಂಗ್ ಸ್ಪರ್ಧಾಕೂಟದಲ್ಲಿ ಉಡುಪಿ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ 9ಚಿನ್ನ 9ಬೆಳ್ಳಿ 4ಕಂಚಿನ್ನೊಂದಿಗೆ ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ಜಯಿಸಿರುತ್ತದೆ

ಚಿನ್ನ ಗೆದ್ದವರು : ಸಾಯಿ ವೈಷ್ಣವ್. ವಂದಿತ್.ಶ್ರೇಯಸ್ ಐತಾಳ್. ಮಾನ್ಸಿ ಜೆ ಸುವರ್ಣ. ಸಾಯಿ ಸಂತೋಷ್ ಕೋಟ್ಯಾನ್. ಅರ್ಹನ್ ಅಹ್ಮದ್.ಪ್ರೀತಮ್ ವಿ. ಯಮನೂರಪ್ಪ ಪೂಜಾರ್. ವಿರಾಜ್ ಬಂಗೇರ.

 ಬೆಳ್ಳಿಗೆದ್ದವರು : ರಿಯಾನ್ಸ್ ನಂದನ್.ಸಕ್ಷಮ್. ಆರ್ಯನ್ ವಿಜಯ ಶೆಟ್ಟಿ. ಸೃಷ್ಟಿ ಶೇಟ್. ಅಖಿಲೇಶ್ ಜಿ ನಾಯ್ಕ್.ಸಚಿನ್ ಪಡುಬಿದ್ರಿ. ವಿಕೇಶ್ ಕುಲಾಲ್. ಶುಭಾಂಶ್.ಸಾಚಿ.

 ಕಂಚು ಗೆದ್ದವರು : ಶ್ರೀಕರ್ ಐತಾಳ್.ಲಕ್ಷ್ಮೀಶ.ಧನವಂತ್. ಆರ್ಯನ್

ಸಮಾಧಾನಕರ ಆಟಗಾರರು: ಮಹಮದ್ ಕೈಫ್. ಆದಿತ್ಯ ಪೈ. ಶ್ರೀಜೆಶ್ ನಾಯ್ಕ್ , ಹಾಗೂ ತಂಡದ ಕೋಚ್ ಶಿವಪ್ರಸಾದ ಆಚಾರ್ಯ ಉಪಸ್ಥಿರಿದ್ದರು.

 
 
 
 
 
 
 
 
 
 
 

Leave a Reply