ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ 3 ಚಿನ್ನದ ಪದಕ 72 ವರ್ಷ ವಯಸ್ಸಿನ ಅರುಣಗಲಾ ಎಸ್‌. ರಾವ್

Kerala State Masters Monsoon Open Athletic Meet -2023 ಕಣ್ಣೂರು ಯುನಿವರ್ಸಿಟಿ: ಕ್ರೀಡಾಂಗಣದಲ್ಲಿ ಕ್ರೀಡಾಕೂಟದಲ್ಲಿ 5000 ಮೀಟರ್ ಓಟ, 1500 ಮೀಟರ್ ಓಟ, 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಮೂರು ಚಿನ್ನದ ಪದಕ ಮತ್ತು ವಿಶ್ವ ಹಿರಿಯ ನಾಗರೀಕರ ದಿನಾಚರಣೆ -2023, ಉಡುಪಿ ಅಜ್ಜರಕಾಡು ಮೈದಾನ ಇಲ್ಲಿ ನಡೆದ ಹಿರಿಯ ನಾಗರೀಕರಿಗೆ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ನಡಿಗೆಯಲ್ಲಿ ಪ್ರಥಮ ಸ್ಥಾನ ಮತ್ತು ಬಕೆಟಿಗೆ ರಿಂಗ್ ಎಸೆಯುವುದರಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ. 
ಇವರು ಹಿರಿಯಡ್ಕದ ಬೊಮ್ಮಾರಬೆಟ್ಟು ಗ್ರಾಮದ ಗುಡ್ಡೆಯಂಗಡಿ ನಿವಾಸಿಯಾಗಿರುತ್ತಾರೆ. ಇವರು ನವೆಂಬರ್ 8 ರಿಂದ 120 New Clark City Capas Tarlac Philippines doted o ಗೇಮ್ಸ್‌ನಲ್ಲಿ ಭಾಗವಹಿಸಿ, ಭಾರತವನ್ನು ಪ್ರತಿನಿಧಿಸಲಿರುವರು.
 
 
 
 
 
 
 
 
 
 
 

Leave a Reply