ರೇಡಿಯೊ ಮಣಿಪಾಲ 90.4 MHz ಸಮುದಾಯ ಬಾನುಲಿ ಅರ್ಪಿಸುತ್ತಿದೆ  ಮೆಲುಕು ಕಾರ್ಯಕ್ರಮ

ರೇಡಿಯೊ ಮಣಿಪಾಲ 90.4 MHz ಸಮುದಾಯ ಬಾನುಲಿ ಅರ್ಪಿಸುತ್ತಿದೆ  ಮೆಲುಕು ಕಾರ್ಯಕ್ರಮ.  

ಲೇಖಕರೂ ಹಾಸ್ಯ ಭಾಷಣಕಾರರೂ ಆಗಿರುವ ಉಡುಪಿಯ ಸಂಧ್ಯಾ ಶೆಣೈ

ಈ ಕಾರ್ಯಕ್ರಮದಲ್ಲಿ ತಮ್ಮಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮ ಜೂನ್ ತಿಂಗಳ 2

ರಂದು ಗುರುವಾರ ಸಂಜೆ 5ಗಂಟೆಗೆ ಪ್ರಸಾರವಾಗಲಿದೆ.

ಜೂನ್ 3ರಂದು ಮಧ್ಯಾಹ್ನ 12.ಕ್ಕೆ ಮರುಪ್ರಸಾರವಾಗಲಿದೆ.

 ಕೃತಜ್ಞತೆಗಳೊಂದಿಗೆ‌…

ರೇಡಿಯೋ ಮಣಿಪಾಲ್ 90.4 Mhz

ಉಡುಪಿ ಜಿಲ್ಲೆಯ ಮೊಟ್ಟ ಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್ , ಮಾಹೆ, ಮಣಿಪಾಲ*

 
 
 
 
 
 
 
 
 
 
 

Leave a Reply