ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದಲ್ಲಿ ಪಂಚ ದುರ್ಗಾ ನಮಸ್ಕಾರ ಪೂಜೆ

ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣಗುಡ್ಡೆ ಹುಣ್ಣಿಮೆಯ ಪರ್ವಕಾಲದಲ್ಲಿ ಪಂಚ ದುರ್ಗಾ ನಮಸ್ಕಾರ ನೆರವೇರಿತು.  ಪಂಚೆ ದುರ್ಗೆಯರನ್ನು ಪ್ರತ್ಯೇಕ ಪ್ರತ್ಯೇಕವಾಗಿ 5ಮಂಡಲಗಳಲ್ಲಿ ಆಹ್ವಾನಿಸಿ ನಡೆಸುವ ಪೂಜೆ ಪಂಚ ದುರ್ಗಾ ನಮಸ್ಕಾರ ಪೂಜೆ. 
ಶ್ರೀ ರಮಾನಂದ ಗುರೂಜಿಯವರ ನೇತೃತ್ವದಲ್ಲಿ, ಶ್ರೀ ಕೃಷ್ಣಮೂರ್ತಿ ತಂತ್ರಿಗಳ ಪೌರೋಹಿತ್ಯದಲ್ಲಿ, ಹೈದರಾಬಾದಿನ  ಉದ್ಯಮಿ ನವೀನ್ ಆಚಾರ್ಯ ಹಾಗೂ ಕುಟುಂಬಸ್ಥರ ಸಹಭಾಗಿತ್ವದಲ್ಲಿ ನೆರವೇರಿತು 
 
 
 
 
 
 
 
 
 
 
 

Leave a Reply