ಬಾಲಾಯಣ ಮನೆ ಶ್ರೀಮತಿ ಸುಲೋಚನಾ ಬಿ.ರಾವ್ ಇನ್ನಿಲ್ಲ

​​
ಬೆಳಪು ಗ್ರಾಮದ, ಮಲಂಗೋಲಿಯ ಬಾಲಾಯಣ ಮನೆ ಶ್ರೀಮತಿ ಸುಲೋಚನಾ ಬಿ.ರಾವ್  (ಅಕ್ಕತ್ತೆ) 91 ವರ್ಷ, ಇವರು ಇಂದು ಮುಂಜಾನೆ ಚೆನೈಯಲ್ಲಿ ನಿಧನರಾದರು.
ಇವರು ದಿವಂಗತ ಬಾಸ್ಕರ್ ರಾವ್ (ನಿವೃತ ಆಫೀಸರ್ ಗೋದ್ರೆಜ್ ಮುಂಬೈ) ಇವರ ಧರ್ಮಪತ್ನಿಯಾಗಿದ್ದು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಮತ್ತು ಅಪಾರಸಂಖ್ಯೆಯ ಬಂಧುಮಿತ್ರರನ್ನು ಅಗಲಿರುತ್ತಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಇವರು ಇತ್ತೀಚೆಗೆ ಚೆನೈಯಲ್ಲಿ ಇರುವ ಪುತ್ರನ ಮನೆಯಲ್ಲಿ ವಾಸಿಸುತ್ತಿದ್ದರು.  ಸದಾ ಕ್ರೀಯಾಶೀಲರಾಗಿದ್ದ ಇವರು ಮಾತಿನಿಂದಲೇ ಎಲ್ಲರನ್ನು ಆಕರ್ಷಿಸುವ, ಕಿವಿಮಾತು ಹೇಳುವ ಗುಣ ಹೊಂದಿದ್ದರು.
 
 
 
 
 
 
 
 
 
 
 

Leave a Reply