ವಿದ್ಯೋದಯ ಪದವಿ ಪೂರ್ವ ಕಾಲೇಜು: ಸಿ.ಇ.ಟಿ. 2023 ಸಾಧನೆ

ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸ0ಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ೨೦೨೩ ಸಿ.ಇ.ಟಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ ವಿದ್ಯಾರ್ಥಿಗಳಾದ ಸ್ರಜಾ ಎಚ್. ಹೆಗ್ಡೆ ಎಂಜಿನಿಯರಿoಗ್ ೧೪೯ ನೇ ರ‍್ಯಾಂಕ್, ಬಿ.ಎಸ್ಸಿ. ಕೃಷಿಯಲ್ಲಿ ೨೫, ಬಿ.ಎನ್.ವೈ.ಎಸ್. ೧೩ ಮತ್ತು ೪೬ನೇ ರ‍್ಯಾಂಕ್ ವೆಟರಿನರಿಯಲ್ಲಿ, ನಿಶಾನ್ಯ ಎನ್. ರಾವ್ ಎಂಜಿನಿಯರಿoಗ್ ೮೦ ನೇ ರ‍್ಯಾಂಕ್,

ಅನೀಶ್ ಎ. ಕುಂದರ್ ಎಂಜಿನಿಯರಿoಗ್ ೧೪೯೩ ನೇ ರ‍್ಯಾಂಕ್; ವಕ್ವಾಡಿ ಶ್ರೀಪಾದ ಎಚ್. ಭಟ್ ಎಂಜಿನಿಯರಿoಗ್ ೧೫೪೮ನೇ ರ‍್ಯಾಂಕ್, ಶ್ರೇಯಸ್ ಬಾಯರಿ ಕೆ.ಎಸ್. ಎಂಜಿನಿಯರಿoಗ್ ೧೭೦೯ ನೇ ರ‍್ಯಾಂಕ್, ರತನ್ ಪೈ ಎಂಜಿನಿಯರಿoಗ್ ೧೯೩೨ ನೇ ರ‍್ಯಾಂಕ್, ಎಂ. ವೈಷ್ಣವಿ ರಾವ್ ಎಂಜಿನಿಯರಿoಗ್ ೧೯೭೫ ನೇ ರ‍್ಯಾಂಕ್, ಬಿ.ಎಸ್ಸಿ. ಕೃಷಿಯಲ್ಲಿ ೫೫೪ ಮತ್ತು ೯೦೧ನೇ ರ‍್ಯಾಂಕ್ ವೆಟರಿನರಿಯಲ್ಲಿ; ಎಸ್. ನಿಖಿಲ್ ಪ್ರಭು ಎಂಜಿನಿಯರಿoಗ್ ೨೧೦೭ ರ‍್ಯಾಂಕ್,

ಲಕ್ಷ್ಮೀ ಹೊಳ್ಳ ಟಿ. ಎಂಜಿನಿಯರಿoಗ್ ೨೧೧೯ ನೇ ರ‍್ಯಾಂಕ್; ಶ್ರೇಯ ಎಂಜಿನಿಯರಿoಗ್ ೨೫೩೩ ನೇ ರ‍್ಯಾಂಕ್, ಅದಿತಿ ಎಸ್. ಕೋಟಿಯಾನ್ ಎಂಜಿನಿಯರಿoಗ್ ೩೦೦೪ ನೇ ರ‍್ಯಾಂಕ್, ಬಿ.ಎಸ್ಸಿ. ಕೃಷಿಯಲ್ಲಿ ೧೨೦೬ ನೇ ರ‍್ಯಾಂಕ್; ನೇಹಾ ಸಿ.ಆರ್. ಎಂಜಿನಿಯರಿoಗ್ ೩೨೦೦ ನೇ ರ‍್ಯಾಂಕ್, ಬಿ.ಎನ್.ವೈ.ಎಸ್. ೧೨೦೫ನೇ ರ‍್ಯಾಂಕ್ ಗಳಿಸಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್ ತಿಳಿಸಿರುತ್ತಾರೆ.

ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply