ಸತ್ಯನಾಥ್ ಸ್ಪೋರ್ಸ್‌ನಲ್ಲಿ ದೀಪಾವಳಿ ವಿಶೇಷ ಭರಪೂರ​ ರಿಯಾಯಿತಿ

ಉಡುಪಿ : ಏಳು ದಶಕಗಳಿಂದ ವಸ್ತ್ರ ವ್ಯಾಪಾರ ಮೂಲಕ ಕರಾವಳಿ, ಮಲೆನಾಡಿನಲ್ಲಿ ಮನೆ ಮಾತಾಗಿರುವ, ಗ್ರಾಹಕರ ಪ್ರೀತಿಗೆ ಪಾತ್ರವಾದ ಬ್ರಹ್ಮಾವರ, ತೀರ್ಥಹಳ್ಳಿ ಮತ್ತು ಕೊಪ್ಪದಲ್ಲಿ ರುವ ಸತ್ಯನಾಥ ಸ್ಟೋರ್ಸ್‌ ಬೃಹತ್‌ ವಸ್ತ್ರಮಳಿಗೆಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಮಾರಾಟ. 
ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತ್ರಗಳಿಗೆ ಭರಪೂರ​ ರಿಯಾಯಿತಿ ನೀಡಲಾಗುತ್ತಿದೆ.​ ಪ್ರಮುಖ ಕಂಪನಿಗಳ ಬ್ರಾಂಡೆಡ್‌, ಸಾಂಪ್ರದಾಯಿಕ,​ ಆಧುನಿಕ ಶೈಲಿಯ ಬಟ್ಟೆಬರೆಗಳು ಎಲ್ಲ ವಯಸ್ಸಿನ ವರಿಗೆ ಒಪ್ಪುವ​ ನವೀನ ಬಟ್ಟೆಗಳ ಪರಿಪೂರ್ಣ ಮಳಿಗೆಗೆ ಸತ್ಯನಾಥ ಸ್ಟೋರ್ಸ್‌  ಪ್ರಖ್ಯಾತಿ  ಪಡೆದಿದೆ.


ಇಪ್ಪತ್ತಕ್ಕೂ ಅಧಿಕ ರಾಜ್ಯಗಳ ವೈವಿಧ್ಯಮಯ ಅಪಾರ​ ಸ0ಗ್ರಹದ ಪರಿಪೂರ್ಣ ಮದುವೆ ಜವಳಿ ​ಮಳಿಗೆ ಇದಾಗಿದೆ.​ ಸ​ಸ್ಥೆಯ ಎಲ್ಲ ಶಾಖೆಗಳಲ್ಲಿ ದೀಪಾವಳಿ ವಿಶೇಷ ಮಾರಾಟದ​ ​ಪ್ರಯುಕ್ತ ನವನವೀನ ಬ್ರ್ಯಾಂಡ್‌ಗಳ​ ​ಸೀರೆ ಮೇಳವನ್ನು ಆಯೋಜಿದೆ.

​ ಕಂಚೀವರಂ,  ಅರಣಿ, ಧರ್ಮಾವರಮ್‌,​ ಸತ್ಯಮಂಗಳ, ಹಿಂದೂಪುರ, ಸೇಲಂ,​ ಬನಾರಸ್‌, ಕೊಲ್ಕತ್ತಾ, ಸೂರತ್‌, ಮಧುಬನಿ,​ ಚಪಾ, ಮೀನಾ, ಖಾತಾ, ಮನಭಾ,​ ಕೋಟ, ಪೋಚಂಪಪ್ಲಿ, ಇಕ್ಕತ್‌, ಪೈತನಿ​,​​ ​ನಾರಾಯಣಪೇಟ್‌ ಮುಂತಾದ ರೇಷ್ಮೆ ಸೀರೆಗಳ ಬೃಹತ​ ಸಂಗ್ರಹವಿದೆ.


ಪ್ರತಿಷ್ಠಿತ ಕಂಪನಿಗಳ ಫ್ಯಾನ್ಸಿ ಡಿಸೈನರ್‌ ಸೀರೆಗಳು​ ಮಹಿಳೆಯರ ಕುರ್ತಿಸ್‌, ಬ್ರೈಡಲ್‌ ಲೆಹೆಂಗಾ, ಜೂಡಿದಾರ​ ಗೌನ್ಸ್‌, ಡ್ರೆಸ್‌ ಮೆಟಿರೀಯಲ್ಲ್‌, ಪುರುಷರ ತರ್ಟ್‌, ಟಿ ಶರ್ಟ್‌​ ಜೀನ್ಸ್‌ ಪ್ಯಾಂಟ್‌ ಮಕ್ಕಳ ವೆಸ್ಟರ್ನ್‌ ಡ್ರೆಸ್‌, ಫ್ರಾಕ್‌, ಚೂಡಿದಾರ​ ಗೌನ್ಸ್‌, ಹ್ಯಾಂಡ್ಲೂಮ್ಸ್‌, ಬೆಡ್‌ಶೀಟ್‌, ಬ್ಲ್ಯಾಂಕೆಟ್ಟ್‌ ಇನ್ನಿತ​ ಬಟ್ಟೆಗಳ ಬೃಹತ್‌ ಸಂಗ್ರಹವಿದ್ದು, ಗ್ರಾಹಕರ ಆಯ್ಕೆಗೆ ವಿಪ​ ಅವಕಾಶವಿದೆ ಎಂದು ಸಂಸ್ಥೆ ತಿಳಿಸಿದೆ.
 
 
 
 
 
 
 
 
 
 
 

Leave a Reply