ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಿಂದ 60 ಲಕ್ಷ ವೆಚ್ಚದಲ್ಲಿ 650 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ

ಮಾಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಶಾಖೆ ವತಿಯಿಂದ 60 ಲಕ್ಷ ವೆಚ್ಚದಲ್ಲಿ ದ.ಕ ಜಿಲ್ಲೆಯ 650 ರಷ್ಟು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮ ನಗರದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ( ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರು),
ಗೌ.ಫಾದರ್ ಬೋಣವೆಂಚರ್ ನಜರೆತ್(ಮಿಲಾಗ್ರಿಸ್ ಮಾತೆ ಚರ್ಚ್),
ಜನಾಬ್ ಹನೀಫ್ ಹಾಜಿ (ಅದ್ಯಕ್ಷರು ಹಿದಾಯ ಫೌಂಡೇಶನ್) ,
ಶ್ರೀ ಸಿ ಡಿ ಜಯಣ್ಣ(ಕ್ಷೇತ್ರ ಶಿಕ್ಷಣಾಧಿಕಾರಿಗಳು),
ಶ್ರೀ ಕರುಣಾಕರನ್(ನಿರ್ದೇಶಕರು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್),
ಜನಾಬ್ ರವೂಫ್ (ಕಾರ್ಪೊರೇಟರ್ ಮ ನ ಪಾ) ಹಾಗೂ ವಿವಿಧ ಶಾಲೆಯ ಪ್ರಾಂಶುಪಾಲರು,ಅಧ್ಯಾಪಕರು, ಪೋಷಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply