ಕೋಟ ಶಾಲೆ,ಕೋಟತಟ್ಟು ಗ್ರಾಮಪಂಚಾಯತ್ ಸುತ್ತಮುತ್ತ ಸ್ವಚ್ಛಗೊಳಿಸುವ ಕಾರ್ಯ

ಪಂಚವರ್ಣ ಯುವಕ ಮಂಡಲ (ರಿ) ಕೋಟ ಇದರ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ (ರಿ) ಗಿಳಿಯಾರು, ಮಣೂರು ಫ್ರೆಂಡ್ಸ್ (ರಿ) ಮಣೂರು,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಹಂದಟ್ಟು ಮಹಿಳಾ ಬಳಗ ಹಂದಟ್ಟು, ಯಕ್ಷ ಸೌರಭ ಕಲಾರಂಗ (ರಿ) ಕೋಟ ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ,ಎಸ್ ಎಲ್ ಆರ್ ಎಮ್ ಘಟಕ ಕೋಟ ಗ್ರಾಮಪಂಚಾಯತ್ ಇವರುಗಳ ಸಹಯೋಗದೊಂದಿಗೆ ಪರಿಸರ ಸ್ನೇಹಿ ಅಭಿಯಾನಕ್ಕೆ 112ನೇ ವಾರದ ಸಂಭ್ರಮ(ಮಾ.20 ಪೂರ್ವಾಹ್ನ 7.ಗ)

ಆ ಪ್ರಯುಕ್ತ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಎದುರುಗಡೆ ಹಾಗೂ ಕೋಟ ಶಾಲೆ ಸಮೀಪ ಸುತ್ತಮುತ್ತ ಸ್ವಚ್ಛಗೊಳಿಸುವ ಕಾರ್ಯ ನಡೆಯಿತು
ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಹಾರದ ವ್ಯವಸ್ಥೆ ಕಲ್ಪಿಸಿದರು.

 
 
 
 
 
 
 
 
 
 
 

Leave a Reply