2022-23 ನೇ ಸಾಲಿನ ಕಂಬಳ ವೇಳಾಪಟ್ಟಿ

ಜಿಲ್ಲಾ ಕಂಬಳ ಸಮಿತಿ ಸಭೆ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಿತು.

ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಈ ಋತುವಿನ ಕಂಬಳದ ಸಂಭಾವ್ಯ ವೇಳಾಪಟ್ಟಿ ಪ್ರಕಟಿಸಲಾಯಿತು.

ನವೆಂಬರ್ 5ರಂದು ಶಿರ್ವ ಕಂಬಳದೊಂದಿಗೆ ಕಂಬಳ ಋತು ಪ್ರಾರಂಭಗೊಳ್ಳಲಿದ್ದು, ಏಪ್ರಿಲ್ 8ರ ವರೆಗೆ ಒಟ್ಟು 24 ಕಂಬಳಗಳು ನಡೆಯಲಿವೆ.

ನವೆಂಬರ್ 5 ಶಿರ್ವ, ನವೆಂಬರ್ 12 ಪಿಲಿಕುಳ, ನವೆಂಬರ್ 19 ಪಜೀರ್, ನವೆಂಬರ್ 26 ಕಕ್ಕೆಪದವು, ಡಿಸೆಂಬರ್ 3 ವೇಣೂರು, ಡಿಸೆಂಬರ್ 10 ಬಾರಾಡಿ ಬೀಡು, ಡಿಸೆಂಬರ್ 17 ಹೊಕ್ಕಾಡಿಗೋಳಿ, ಡಿಸೆಂಬರ್ 18 ಬಳ್ಳಮಂಜ, ಡಿಸೆಂಬರ್ 24 ಮೂಡುಬಿದಿರೆ, ಡಿಸೆಂಬರ್ 31 ಮೂಲ್ಕಿ ಅರಸು, ಜನವರಿ 7 ಮಿಯಾರು, ಜನವರಿ 15 ಅಡ್ವೆ ನಂದಿಕೂರು, ಜನವರಿ 22 ಮಂಗಳೂರು ಬಂಗ್ರಕೂಳೂರು, ಜನವರಿ 28 ಐಕಳ, ಫೆಬ್ರವರಿ 4, ಪುತ್ತೂರು, ಫೆಬ್ರವರಿ 11 ವಾಮಂಜೂರು, ಫೆಬ್ರವರಿ 18 ಕಟಪಾಡಿ, ಫೆಬ್ರವರಿ 25 ಜೆಪ್ಪು, ಮಾರ್ಚ್ 4 ನಾವೂರು, ಮಾರ್ಚ್ 11 ಉಪ್ಪಿನಂಗಡಿ, ಮಾರ್ಚ್ 18 ಬಂಗಾಡಿ, ಮಾರ್ಚ್ 25 ಪೈವಳಿಕೆ, ಏಪ್ರಿಲ್ 1 ಸುರತ್ಕಲ್ ಮತ್ತು ಏಪ್ರಿಲ್ 8 ಪಣಪಿಲ.

 
 
 
 
 
 
 
 
 
 
 

Leave a Reply