ರೋಟರಿ ಕ್ಲಬ್ ಬ್ರಹ್ಮಾವರ ಪ್ರಥಮ

ರೋಟರಿ ಕ್ಲಬ್ ಅಂಬಲಪಾಡಿ ಇವರ ಆತಿಥ್ಯದಲ್ಲಿ ಇಂದು ನಡೆದ ಝೋನಲ್ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ರೋಟರಿ ಕ್ಲಬ್ ಬ್ರಹ್ಮಾವರ ತಂಡವು ವಿನ್ನರ್ ಆಗಿ ಮೂಡಿ ಬಂದಿದೆ. ಝೋನ್ ನ 8 ತಂಡಗಳ ನಡುವೆ ನಡೆದ ಈ ಚಾಂಪಿಯನ್ ಶಿಪ್ ನಲ್ಲಿ ಕೊನೆಯದಾಗಿ ರೋಟರಿ ಕ್ಲಬ್ ಬ್ರಹ್ಮಾವರವು ಸ್ಥಳೀಯ ರೋಟರಿ ಕ್ಲಬ್ ಬಾರ್ಕುರು ಜೊತೆ ಫೈನಲ್ಸ್ ನಲ್ಲಿ ವಿಜಯಿಯಾಯಿತು. ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ. ಉದಯ್ ಕುಮಾರ್ ಶೆಟ್ಟಿ , ರೋ. ಬಿಎಂ ಭಟ್ , ಆಲ್ವೆನ್ ಅಂದ್ರದೆ ಮತ್ತಿತತರರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply