ಪದ್ಮಶಾಲಿ ಸಮಾಜ ಮತ್ತು ನೇಕಾರ ಸಂಘದ ಸದಸ್ಯರಿಗೆ ಪುತ್ತಿಗೆ ಶ್ರೀಗಳಿಂದ ಅಭಿನಂದನೆ

ಶ್ರೀ ಪುತ್ತಿಗೆ ಪರ್ಯಾಯ ಮಹೋತ್ಸವದಲ್ಲಿ ವಿಶೇಷ ವಾಗಿ ಸಹಕರಿಸಿದ ಪದ್ಮಶಾಲಿ ಸಮಾಜ ಮತ್ತು ನೇಕಾರ ಸಂಘದ ಸದಸ್ಯರನ್ನು ಇಂದು ಪೂಜ್ಯ ಪರ್ಯಾಯ ಶ್ರೀಪಾದರು ಅಭಿನಂದಿಸಿ ಅನುಗ್ರಹಿಸಿದರು.

 
 
 
 
 
 
 
 
 
 
 

Leave a Reply