ಅಂತರ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಶ್ಲಾಘನಾ ಹಾಗೂ ಶೀರ್ಷಿಕಾ ಸಾಧನೆ

ಕಿಂಗ್ಸ್ ಚೆಸ್ ಆಕಾಡೆಮಿ ಹಾಗೂ ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಆಯೋಜಿಸಿದ ಅಂತರ್ ಜಿಲ್ಲಾ ಮಟ್ಟದ ತೃತೀಯ ಕೆ.ಸಿ.ಎ. ಟ್ರೋಫಿಯಲ್ಲಿ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ಶ್ಲಾಘನಾ ಜಿ.ಕೆ. 13 ವಯೋಮಾನ ವಿಭಾಗದಲ್ಲಿ 6ನೇ ಸ್ಥಾನ ಪಡೆದಿದ್ದು, ಶೀರ್ಷಿಕಾ ಜಿ.ಕೆ. ಅದೇ ವಿಭಾಗದಲ್ಲಿ 8ನೇ ಸ್ಥಾನ
ಪಡೆದಿರುತ್ತಾಳೆ. ಇವರಿಬ್ಬರೂ ಶ್ರೀಮತಿ ಸುಜಾತ ಜೆ ಕೋಟ್ಯಾನ್ ಹಾಗೂ ಶ್ರೀ ಗಣೇಶ್ ಕೋಟ್ಯಾನ್ ಇವರ ಪುತ್ರಿಯರು.

 
 
 
 
 
 
 
 
 
 
 

Leave a Reply